ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ನಿನ್ನೆ (ಫೆಬ್ರವರಿ 16) ಮಹತ್ವದ ತೀರ್ಪು ನೀಡಿತು. ವಾರ್ಷಿಕ ನೀರು ಹಂಚಿಕೆಯಲ್ಲಿ 14.5 ಟಿ.ಎಂ.ಸಿ ನೀರು ಕರ್ನಾಟಕಕ್ಕೆ ಹೆಚ್ಚುವರಿಯಾಗಿ ಲಭಿಸಲಿದೆ. ಇದು ಕರ್ನಾಟಕದ ಪಾಲಿಗೆ ಸಮಾಧಾನಕರವಾಗಿದ್ದರೆ, ತಮಿಳುನಾಡಿನ ಪಾಲಿಗೆ ಅಸಮಾಧಾನಕರವಾಗಿದೆ. <br /> <br /> <br />Kannada Activists protests against Rajinikanth, for his disappointing tweet over Cauvery Verdict. <br />